idee fixe ಈಡೇ ಹೀಕ್ಸ್‍
ನಾಮವಾಚಕ
French (ಬಹುವಚನ idees fixes ಉಚ್ಚಾರಣೆ ಅದೇ).

ಗೀಳು; ಗಿಲಿ; ಭ್ರಮೆ; ಭ್ರಾಂತಿ; ಒಂದೇ ವಿಷಯದ ಬಗ್ಗೆ ಮನಸ್ಸನ್ನು ಪೂರ್ತಿಯಾಗಿ ಆವರಿಸಿರುವ ಭಾವ, ಭಾವನೆ.